ರಿಯಲ್ ಸ್ಟಾರ್ ಉಪೇಂದ್ರ ಮತ್ತು ಕೆಲವು ಉಪೇಂದ್ರ ಭಕ್ತರ ನಡುವೆ ಇತ್ತೀಚಿಗೆ ಕೆಲವು ವಿಷ್ಯಗಳು ಸಾಮಾಜಿಕ ಜಾಲತಾಣದಲ್ಲಿ ದೊಡ್ಡ ಮಟ್ಟದಲ್ಲಿ ಚರ್ಚೆಯಾಗ್ತಿವೆ. 'ಪ್ರಜಾಕೀಯ ಮಾಡೋಕೆ ಹೋಗಿ, ಅಭಿಮಾನಿಗಳನ್ನ ಮರೆತುಬಿಟ್ಟರು, ಡೈರೆಕ್ಷನ್ ಮಾಡಿ, ಬರಿ ರೀಮೇಕ್ ಸಿನಿಮಾಗಳನ್ನೇ ಮಾಡ್ತೀರಾ' ಎಂದು ಕಿಡಿಕಾರಿದ್ದರು. <br /><br /> Kannada actor, director Upendra has give clarification about remake movies.